ಬಾವಿ (ನಾಮಪದ)
ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ಓಣಿ (ನಾಮಪದ)
ಗಲ್ಲಿಯಂತಹ ಸಣ್ಣದಾದ ರಸ್ತೆ
ಶಾಖ (ನಾಮಪದ)
ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
ಗಾಳಿ (ನಾಮಪದ)
ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ
ಹರಾಜು (ನಾಮಪದ)
ಬಹಿರಂಗ ಮಾರುಕಟ್ಟೆಯಲ್ಲಿ ಕೊಳ್ಳುವ ಸಲುವಾಗಿ ಒಬ್ಬರಿಗಿಂತ ಇನ್ನೊಬ್ಬರು ಬೆಲೆಯೇರಿಸಿದಾಗ ಅತಿ ಹೆಚ್ಚಿನ ಬೆಲೆ ಕೊಡುವವರಿಗೆ ಪದಾರ್ಥಗಳನ್ನು ಮಾರುವ ಕ್ರಮ
ಧ್ವನಿ (ನಾಮಪದ)
ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ
ಭೂಮಿ (ನಾಮಪದ)
ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ಪತ್ನಿ (ನಾಮಪದ)
ಯಾರಾದರೂ ವಿವಾಹವಾದಂತಹ ಮಹಿಳೆ
ಮುತ್ತುಗದ ಮರ (ನಾಮಪದ)
ಒಂದು ಮರ ಅದರಲ್ಲಿ ಕೆಂಪು ಪುಷ್ಪ ಬಿಡುತ್ತದೆ
ಬೇಸರ (ನಾಮಪದ)
ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ